ಕೇಳಿ ವಿವಿಧ ಭಾರತಿ ಎಫ್ಎಂ ಕನ್ನಡ ರೇಡಿಯೊ ಆನ್‌ಲೈನ್

ಕೇಳಿ ವಿವಿಧ ಭಾರತಿ ಎಫ್ಎಂ ಕನ್ನಡ ರೇಡಿಯೊ ಆನ್‌ಲೈನ್. ಭಾರತದ ಎಫ್ಎಮ್ ರೇಡಿಯೋ ಚಾನಲುಗಳಲ್ಲಿ ಒಂದು ವಿವಿಧ ಭಾರತಿ. ಆಕಾಶವಾಣಿ ವಿವಿಧ ಭಾರತಿ ವಾಹಿನಿ ಇನ್ಮುಂದೆ ಎಫ್ ಎಂ ತರಂಗಾಂತರಗಳಲ್ಲಿ ಲಭ್ಯವಾಗಲಿದೆ. ವಿವಿಧ ಭಾರತಿಯಲ್ಲಿ ಸಂಗೀತ, ನಾಟಕ, ಪ್ರಹಸನ, ಸಂವಹನ ಕಾರ್ಯಕ್ರಮಗಳು ಸೇರಿದಂತೆ ಲಘು ಸಂಗೀತ, ಸಿನಿಮಾ ಸಂಗೀತ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ.

ಒಂದು ಕಾಮೆಂಟ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close