ಕ.com ಯೂಟ್ಯೂಬ್ ಚಾನಲ್

ಭರಾಟೆ ಚಲನಚಿತ್ರದ ಎಲ್ಲ ಹಾಡುಗಳ ಸಾಹಿತ್ಯ

ಯೋ ಯೋ

ಯೂ ಯೂ ಈ ಆಮ್ ಇನ್ ಆ ಫೀಲಿಂಗ್
ಯೂ ಯೂ ಆಲ್ವೇಸ್ ಥಿಂಕಿಂಗ್
ಯೂ ಯೂ ನೋಯ್ಟ್ ಈವನ್ ಆ ಸ್ಲೀಪಿಂಗ್
ವಾನ ಟೆಲ್ ಯೂ ಸಮ್ತಿಂಗ್ ಸಮ್ತಿಂಗ್

ದಿನ ನಿನ್ನ ನೊಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾದಂಗೆ
ನೀನು ಮಾತನಾಡದಿದ್ರೆ ಎಂಗೆ
ದಿನ ಪೂರ್ತಿ ಕತ್ತಲೇನೆ ನಂಗೆ

ಸೂರ್ಯನ ನೋಡದಿದ್ರೆ ಅರಳಲ್ಲ ತಾವರೆ
ಗಾಳಿ ಮೇಲೆ ಕೋಪ ಬೇಡ
ಕೇಳಮ್ಮ ಮುಗಿಲೆ
ಮಾವಿನೆಲೆ ಚಿಗುರಿದಾಗ
ಕೂಗಬೇಕು ಕೋಗಿಲೆ

ರೇಡ್ ರೋಸ್ ಕೊಡಲೆ
ಲವ್ ಯು ಅಂತ ಹೇಳಲೆ
ನಿನ್ನ ಕಂದ ಮೇಲೆ ತಾನೆ
ನಾನು ಆದೆ ತರಲೆ

ಯೋ ಯೋ ಯೋ ಯೋ

ಲವ್ ಮ್ಯಾರೇಜ್ ಆಗಬಹುದೆ ಎಂಗೆ
ಮನೆಯಲ್ಲಿ ಬೈತಾರ ನಿಂಗೆ?

ಮನೆ ತಂಕ ಫಾಲೋ ಮಾಡ್ಕೊಂಡ್ ಬರಬೌದ
ಬರಬೌದು
ಮದುವೆಗೆ ಮುಂಚೆ ಮುತ್ತು ಕೊಡಬಹುದೆ
ಕೊಡಬಹುದು

ನಂಗಂತು ಐತೆ ಕಣೆ ಕ್ಲಾರಿಟಿ
ನಿನ್ನಲ್ಲಿದೆ ಒಂದು ಗ್ರಾವಿಟಿ
ಪ್ರೀತಿಗೆ ಕೊಡಬೌದು ಶುರಿಟಿ

ನಿಂಗಂತು ನಾನೆ ಸೆಕ್ಯುರಿಟಿ
ಪಿಂಕ್ ಆದೆ ನಾನು ಪಂಕ್ ಆದೆ
ನಿನ್ನಲ್ಲೆ ಯಾಕೊ ಸ್ವಲ್ಪ
ಸಿಂಕ್ ಆದೆ

ಹತ್ರ ಹತ್ರ ಬರಲೆ
ಸ್ವಲ್ಪ ದೂರ ಇರಲೆ
ನಿನ್ನ ಕಂಡ ಮೆಳೆ ತಾನೆ
ನಾನು ಆದೆ ತರಲೆ

ಬೆಜಾರು ಆದಾಗ ನಂಗೆ
ವಿಡಿಯೋ ಕಾಲು ಮಡಬಹುದು ನಿಂಗೆ

ಹೇ ಹೇ
ಕೂಲಾಗೋಕೆ ಐಸ್ ಕ್ರೀಮು ಕೊಡಬೇಕ
ಕೊಡಬೇಕು
ಫೀಲಾದಾಗ ತುಂಬ ಮುದ್ದು ಮಾಡಬೇಕ
ಮಾಡಬೇಕು

ನೀನಂತು ಆಗಬೇಡ ಡಿಪ್ರೆಸ್ಸು
ನಾ ಡೈಲಿ ಮಾಡುತೀನಿ ಇಂಪ್ರೆಸ್ಸು
ನನ್ನ ಹಾರ್ಟೆ ನಿಂಗೆ ಇನ್ನು ಅಡ್ಡ್ರೆಸ್ಸು
ಫಿಕ್ಸ್ ಆಗ್ರಿ ನೀನೆ ನನ್ನ ಮಿಸ್ಸಸ್ಸು

ನಿಯರ್ ಆದೆ
ನನಗೆ ಡಿಯರ್ ಆದೆ
ಡ್ರೀಮಲ್ಲಿ ಬರೊ ಟೆಡ್ಡಿ ಬೇರ್ ಆದೆ

ಫೋನು ಗೀನು ಮಾಡಲೆ
ಸ್ವಲ್ಪ ಕಾಟ ಕೊಡಲೆ
ನಿನ್ನ ಕಂಡ ಮೇಲೆ ತಾನೆ
ನಾನು ಆದೆ ತರಲೆ

ಯೋ ಯೋ

ಐ ಲವ್ ಯು ಅನ್ನೋಕೆ ನಂಗೆ
ಪರ್ಮೀಷನ್ನು ಕೊಟ್ಟಿವ್ನಿ ನಿಂಗೆ

ದಿನ ನಿನ್ನ ನೋಡದಿದ್ರೆ ನಂಗೆ
ಬ್ಲಡ್ ಸ್ವಲ್ಪ ಕಮ್ಮಿಯಾಗಿದೆ

ಭರ ಭರ ಭರಾಟೆ

ಬಿಟ್ಟಾಕೊ ಡಿಪ್ರೆಸ್ಸನ್
ಹುಡ್ಕೊಳ್ಳಿ ಸಲೂಸನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಜೀವ್ನ ನೆ ಕನ್ಫೂಸನ್
ಮಾಡ್ಕೊಳ್ರಿ ಸೆಲಬ್ರೇಸನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಕಳ್ಕೊಂಡಿದ್ನ ನೆನ್ಸ್ಕಂಡ್ ನೀವು
ಎಷ್ಟು ಅಂತ ಅಳ್ತೀರಪ್ಪ
ಹುಟ್ಸಿದ್ ದೇವ್ರು ಹುಲ್ ಮೇಯ್ಸಲ್ವ
ಖುಶಿಯಾಗ್ ನೀವು ಹಲ್ ಬಿಡ್ರಪ್ಪ

ಮಾಡ್ರಪ್ಪ ಜೋರಾಗ್ ಒಂದು ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ

ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗೆದ್ದೋವ್ನ್ದೇ ಫುಲ್ ಭರಾಟೆ

ಬಿಟ್ಟಾಕೊ ಡಿಪ್ರೆಸ್ಸನ್
ಹುಡ್ಕೊಳ್ಳಿ ಸಲೂಸನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬಿಟ್ಟು ಬಿಡು
ಬೇಜಾರು
ಖುಷಿ ಪಡು ಖುಷಿ ಪಡು
ಖುಷಿ ಪಡು ಖುಷಿ ಪಡು
ಒಂಚೂರು

ಹುಡುಗಿ ಒಬ್ಳು ತಲೆ ಕೆಡುಸ್ ಬಿಟ್ರೆ
ಬರ ಬರ ಭರಾಟೆ
ಎಗ್ಸಾಂ ರಿಸಲ್ಟ್ ತಲೆ ಕೆಳಗಾದ್ರೆ
ಬರ ಬರ ಭರಾಟೆ
ನಮ್ದು ಕಪ್ಪು ಬೇರೆ ಅವ್ರ್ಗ್ ಹೋದ್ರೆ
ಬರ ಬರ ಭರಾಟೆ
ಸಿಕ್ಕಿದ್ ಕೆಲ್ಸ ಹೊಗೆ ಹಾಕ್ಸ್ಕೊಂಡ್ರೆ
ಬರ ಬರ ಭರಾಟೆ

ದ್ಯಾವ್ರೂನು ಕೈ ಎತ್ಬುಟ್ರೆ
ದೋಸ್ತ ನೂ ಕೈ ಕೊಟ್ಬುಟ್ರೆ
ಬ್ಯುಸ್ನೆಸ್ ಫುಲ್ ಲಾಸ್ ಆದ್ರೆ
ಗ್ಯಾಪಲಿ ಹಂಗೆ ವಯ್ಸಾದ್ರೆ

ಮಾಡ್ರಪ್ಪ ಸೆಂಸೇಷನ್ನು ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ

ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗುರಿ ಮುಟ್ದವ್ನ್ದೇ ಫುಲ್ ಭರಾಟೆ

ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬಿಟ್ಟು ಬಿಡು
ಬೇಜಾರು
ಖುಷಿ ಪಡು ಖುಷಿ ಪಡು
ಖುಷಿ ಪಡು ಖುಷಿ ಪಡು
ಒಂಚೂರು

ಅದ್ರುಷ್ಟನೇ ದೂರಾಗ್ಬುಟ್ರೆ
ಭರ ಭರ ಭರ ಭರಾಟೆ
ಮಾಜಿ ಲವರ್ಗೆ ಮಗು ಆಗ್ಬುಟ್ರೆ
ಭರ ಭರ ಭರ ಭರಾಟೆ
ಎಗ್ಗಾ ಮಗ್ಗಾ ಫೂಲ್ ಆಗ್ಬುಟ್ರೆ
ಭರ ಭರ ಭರ ಭರಾಟೆ
ಮಧ್ಯ ರಾತ್ರಿ ಫೀಲ್ ಆಗ್ಬುಟ್ರೆ
ಭರ ಭರ ಭರ ಭರಾಟೆ

ಶಾಲೆ ಬಿಟ್ಟ ಒಬ್ಬ ದಡ್ಡ
ಎಲೆಕ್ಷನ್ ಗೆದ್ದು ಬಿಟ್ರೆ
ಊರನ್ ಗೆದ್ದ ಬುದ್ದಿವಂತ
ಊರೆ ಬಿಟ್ಟು ಹೊಂಟೋಗ್ ಬುಟ್ರೆ
ಮಾಡ್ರಪ್ಪ ಮಾಡ್ರಪ್ಪ ಸಿಕ್ಕಾಪಟ್ಟೆ ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ

ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗೆದ್ದೋವ್ನ್ದೇ ಫುಲ್ ಭರಾಟೆ

ಜಯ ರತ್ನಾಕರ

ಮಣ್ಣಿನ ಮಗನು ಇವನು
ಕೊಡುಗಾಡಾನೀ
ಚಿನ್ನದ ಮಗನು ಇವನು
ಅದ್ಬುತ ಜ್ಞಾನಿ
ಜನ ಸೇವೆಗೆಂದೆ ಹುಟ್ಟಿರುವ ದೇವರ ಕುಲವೋ
ಇವರ ನೇರಲ್ಲೇ ಬಡವರಿಗೆ ನೂವರ್ ಆನೆಯ ಬಲವೋ
ಎ ಮಣ್ಣಿಗೂ ಇವರ ಋಣವೈತೆ
ಪ್ರತಿ ಉಸಿರು ಇವರಣೆ ನುಡಿದೈತೆ

ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯತೂ
ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯತೂ

ಮಣ್ಣಿನ ಮಗನು ಇವನು, ಕೊಡುಗಾದಾನಿ
ಚಿನ್ನದ ಮಗನು ಇವನು, ಅದ್ಬುತ ಜ್ಞಾನಿ

ಚಂದ್ರ ಚೂಡಾಮಣಿ ವಜ್ರ ನಾಗಮಣಿ
ಮುಥುರತ್ನಗಳ ಗಣಿ!
ಜನರ ಮನಸಿನ ಪ್ರತಿದ್ವಾಣಿ
ಕನ್ನಡ ಕುಲದ ಕಣ್ಮಣಿ
ದೈವ ಗೆದ್ದ ಮ್ಯೂನೀ
ಜೀವ ಕಾಯೋ ಡಾನೀ, ಮ್ಯಾನ್ ನೆನಗೆ ಚಿರಋಣಿ
ಯಮನಾ ತಡೆಯೋ ರಾಜ ನೀ
ದರೆಗೆ ಒಲಿದ ಸಾವ್ಭಾಗ್ಯ ನೀ
ಕೋಟಿಗೊಂದು ಮನೆತನವು
ದನವೇ ಇವರಿಗೆ ಸಿರಿತನವೋ
ನ್ಯಾಯ ನೀತಿಗೆ ಕನ್ನಡಿಯೋ
ಸತ್ಯ ಧರ್ಮಕೆ ಮುನ್ನುಡಿಯೋ

ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯತೂ
ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯತೂ

ಹಾಡೋ ಭಸೆಗೊಂಡು
ನೀಡೋ ಮಾತಿಗೆಂದು
ಶೋಭೆ ತರುವ ಜೀವನ
ನಿನ್ನ ಕುಲವ ಎಂದು ನಗುತಿರಲಿ
ನಮ್ಮ ಆಯಸ್ಸಲಾರ್ಧ ಭಾಗ ನಿಂಗಿರಲಿ
ಮಾನಸ ಜಾತಿಗೆಂದು
ನೋವ ಕಳೆಯಲೆಂದು
ಧರೆಗೆ ಇಳಿದಿರೋ ಮಾಧವ
ನೀನು ಹರಸಿದರೀ ಮಳೆ
ಬೆಳೆಯ ಕೊಡವಳು ಈ ಐಲ್
ಬೇಧ-ಭಾವವೇ ತಿಳಿಯದಿರೊ
ತಾಯಿಯ ಮನಸು ನಿಂದು ಧೊರೆ
ಪಾಪ ಕರ್ಮವ ಕಳೆದುಬಿಡು
ಗಂಗೆಯ ವಂಶವು ನಿಂದು ಧೊರೆ

ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯತೂ
ಜಯ ರತ್ನಾಕರ ಜಯ ರತ್ನಾಕರ
ಜಯ ರತ್ನಾಕರ ಜಯತೂ

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close