ಕ.com ಯೂಟ್ಯೂಬ್ ಚಾನಲ್

ಕರ್ನಾಟಕ ಜಿಲ್ಲಾವಾರು ಕೋವಿಡ್‌-19 ಜೋನ್-ಗಳು

ಭಾರತೀಯ ಸರ್ಕಾರ ಜಿಲ್ಲಾವಾರು ಕೋವಿಡ್‌-19 ಜೋನ್-ಗಳನ್ನು ಗುರುತಿಸಲಾಗಿದೆ. ಕರ್ನಾಟಕ ಜಿಲ್ಲಾವಾರು ಜೋನ್-ಗಳನ್ನು ನೀವು ಕೆಳಗಡೆ ನೋಡಬಹುದು.

ಜಿಲ್ಲಾ ಜೋನ್
ಬಾಗಲಕೋಟೆ ಆರೆಂಜ್ ಜೋನ್
ಬೆಂಗಳೂರು ಅರ್ಬನ್ ರೆಡ್ ಜೋನ್
ಬೆಂಗಳೂರು ರೂರಲ್ ರೆಡ್ ಜೋನ್
ಬೆಳಗಾವಿ ಆರೆಂಜ್ ಜೋನ್
ಬಳ್ಳಾರಿ ಆರೆಂಜ್ ಜೋನ್
ಬೀದರ್ ಆರೆಂಜ್ ಜೋನ್
ಚಾಮರಾಜನಗರ ಗ್ರೀನ್ ಜೋನ್
ಚಿಕ್ಕಬಳ್ಳಾಪುರ ಆರೆಂಜ್ ಜೋನ್
ಚಿಕ್ಕಮಗಳೂರು ಗ್ರೀನ್ ಜೋನ್
ಚಿತ್ರದುರ್ಗ ಗ್ರೀನ್ ಜೋನ್
ದಕ್ಷಿಣ ಕನ್ನಡ ಆರೆಂಜ್ ಜೋನ್
ದಾವಣಗೆರೆ ಗ್ರೀನ್ ಜೋನ್
ಧಾರವಾಡ ಆರೆಂಜ್ ಜೋನ್
ಗದಗ್ ಆರೆಂಜ್ ಜೋನ್
ಹಾಸನ ಗ್ರೀನ್ ಜೋನ್
ಹಾವೇರಿ ಗ್ರೀನ್ ಜೋನ್
ಕೊಡಗು ಗ್ರೀನ್ ಜೋನ್
ಕೋಲಾರ್ ಗ್ರೀನ್ ಜೋನ್
ಕೊಪ್ಪಳ ಗ್ರೀನ್ ಜೋನ್
ಕಲಬುರಗಿ ಆರೆಂಜ್ ಜೋನ್
ಮಂಡ್ಯ ಆರೆಂಜ್ ಜೋನ್
ಮೈಸೂರು ರೆಡ್ ಜೋನ್
ರಾಯಚೂರು ಗ್ರೀನ್ ಜೋನ್
ರಾಮನಗರ ಗ್ರೀನ್ ಜೋನ್
ಶಿವಮೊಗ್ಗ ಗ್ರೀನ್ ಜೋನ್
ತುಮಕೂರು ಆರೆಂಜ್ ಜೋನ್
ಉಡುಪಿ ಗ್ರೀನ್ ಜೋನ್
ಉತ್ತರ ಕನ್ನಡ ಆರೆಂಜ್ ಜೋನ್
ವಿಜಯಪುರ ಆರೆಂಜ್ ಜೋನ್
ಯಾದಗಿರಿ ಗ್ರೀನ್ ಜೋನ್
ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ಒಂದು ಕಾಮೆಂಟ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close