ಪ್ರೇಮಲೋಕ ಎಫ್ಎಂ ರೇಡಿಯೊ ಕೇಳಿ ಆನ್‌ಲೈನ್

ಪ್ರೇಮಲೋಕ ಎಫ್ಎಂ ರೇಡಿಯೊ ಕೇಳಿ ಆನ್‌ಲೈನ್, ಇದು ವಿಶ್ವದ ಮೊದಲ ಲವ್ ರೇಡಿಯೋ ಕೇಂದ್ರ. ಪ್ರೇಮಲೋಕ ರೇಡಿಯೋ ಸಿಟಿಯ ಒಂದು ವಿಭಾಗ. ಈ ರೇಡಿಯೋ ಚ್ಯಾನೆಲ್ ನಲ್ಲಿ ನೀವು ಬರಿ ಪ್ರೇಮದ ಗೀತೆಗಳನ್ನು ಲವ್ ಗುರು ಜೊತೆ ಕೇಳಬಹುದು. ಪ್ರೀತಿ ಮತ್ತು ಪ್ರೇಮ ಸಂಬಂಧಿತ ಎಲ್ಲ ಹಾಡುಗಳನ್ನು (ಲವ್ ಸಾಂಗ್ಸ್) ನೀವು ೨೪ ಘಂಟೆ ಕೇಳಬಹುದು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close