ಕ.com ಯೂಟ್ಯೂಬ್ ಚಾನಲ್

ಕೆ.ಜಿ.ಎಫ್. 2 ಸಂಜಯ್ ದತ್ ಅವರ ಹೊಸ ಪೋಸ್ಟರ್ ಬಿಡುಗಡೆ

ಕೆ.ಜಿ.ಎಫ್. 2 ಸಂಜಯ್ ದತ್ ಅವರ ಹೊಸ ಪೋಸ್ಟರ್ ಬಿಡುಗಡೆ. ಸಂಜಯ್ ದತ್ ಅವರ ಜನ್ಮದಿನದಂದು ಕೆಜಿಎಫ್ ಚಾಪ್ಟರ್ 2 ಚಿತ್ರತಂಡ ಕ್ರೂರ ಅಧೀರನ ಪಾತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದೆ. ಕೆ.ಜಿ.ಎಫ್. 2 ಸಂಜಯ್ ದತ್ ಖಾತರ್ನಾಕ್ ಲುಕ್ ಹೊಸದೊಂದು ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಅದನ್ನು ಕಂಡ ಸಿನಿಪ್ರಿಯರಿಗೆ ಮೈ ಜುಂ ಎಂದಿದೆ! ಯಾಕೆಂದರೆ ನಿರ್ದೇಶಕರು ಆ ಪಾತ್ರದ ಕ್ರೂರತೆಯ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

ವಾಟ್ಸಾಪ್‌ನಲ್ಲಿ ಶೇರ್ ಮಾಡಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Close