Big Boss kannada season 11 Contestant

Yamuna Srinidhi ಅವರು ಪ್ರಸಿದ್ಧ kannada ನಟಿ ಮತ್ತು classical dancer, ಪ್ರಾಥಮಿಕವಾಗಿ ಅವರು ಕನ್ನಡ tv ಮತ್ತು ಚಲನಚಿತ್ರಗಳಲ್ಲಿ ಕೆಲಸಮಾಡುತ್ತರೆ. ಇವರು trained Bharatanatyam dancer ಆಗಿದ್ದಾರೆ. Yamuna ಅವರು ಕನ್ನಡ TV ಉದ್ಯಮದ ಜೊತೆಗೆ ಕನ್ನಡ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

2024 ರಲ್ಲಿ, Baadsha Kichha Sudeep ಅವರು host ಮಾಡುತ್ತಿರುವ Big Boss kannada season 11 ರಲ್ಲಿ ಭಾಗವಹಿಸುವ ಮೂಲಕ Yamuna Srinidhi ತಮ್ಮ ಹೆಗಲಿಗೆ ಮತ್ತೊಂದು ಗರಿಯನ್ನು ಸೇರಿಸಿದರು. ರಿಯಾಲಿಟಿ ಶೋಗೆ ಅವರ ಪ್ರವೇಶವು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ, ಏಕೆಂದರೆ ಅವರು Big Boss ಮನೆಯ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ ಎಂದು ನೋಡಲು ಅನೇಕರು ಉತ್ಸುಕರಾಗಿದ್ದಾರೆ.